Good morning, ladies and gentlemen. My name is Art Benjamin, and I am a "mathemagician." What that means is, I combine my loves of math and magic to do something I call "mathemagics."
ಮಹಿಳೆಯರಿಗೆ ಮತ್ತು ಮಹನೀಯರಿಗೆ ಶುಭೋದಯ ನನ್ನ ಹೆಸರು ಆರ್ಟ್ ಬೆಂಜಮಿನ್ ಮತ್ತು ನಾನೊಬ್ಬ "ಗಣಿತ ಜಾದುಗಾರ" ಹಾಗೆಂದರೆ, ನಾನು ನನ್ನ ಗಣಿತದ ಮೋಹ ಮತ್ತು ಜಾದುವನ್ನು ಒಂದುಗೂಡಿಸುತ್ತೇನೆ ನಾನು ಕರೆಯುವ "ಗಣಿತ ಜಾದು" ಮಾಡಲು.
But before I get started, I have a quick question for the audience. By any chance, did anyone happen to bring with them this morning a calculator? Seriously, if you have a calculator with you, raise your hand. Raise your hand. Did your hand go up? Now bring it out, bring it out. Anybody else? I see, I see one way in the back. You sir, that's three. And anybody on this side here? OK, over there on the aisle. Would the four of you please bring out your calculators, then join me up on stage. Let's give them a nice round of applause.
ಆದರೆ ನಾನು ಪ್ರಾರಂಬಿಸುವ ಮೊದಲು, ಪ್ರೇಕ್ಷಕರಿಗೆ ನನ್ನದೊಂದು ಶೀಘ್ರ ಪ್ರಶ್ನೆ ಇದೆ. ಅಪ್ಪಿತಪ್ಪಿ ಯಾರಾದರೂ ತಮ್ಮ ಜೊತೆ ಈ ದಿನ ಕ್ಯಾಲುಕಲೇಟರ್ ತಂದಿದ್ದೀರಾ? ಗಂಭೀರವಾಗಿ ಕೇಳುತ್ತಿದ್ದೇನೆ,ನಿಮ್ಮಲ್ಲಿ ಕ್ಯಾಲುಕಲೇಟರ್ ಇರುವವರು ತಮ್ಮ ಕೈಯನ್ನು ಎತ್ತಿ, ತಮ್ಮ ಕೈ ಎತ್ತಿ. ನಾನು - ನಿಮ್ಮ ಕೈ ಮೇಲಕ್ಕೆ ಹೋಗುತ್ತದೆ? ಈಗ ಅದನ್ನು ಹೊರತೆಗೆಯಿರಿ,ಹೊರತೆಗೆಯಿರಿ. ಇನ್ನು ಯಾರಾದರೂ? ನನಗೆ ಕಾಣಿಸುತ್ತಿದೆ, ಅಲ್ಲಿ..ಹಿಂದೆ.. ಒಂದು ಕೈ ಕಾಣಿಸುತ್ತಿದೆ. ನೀವು ಸರ್, ಅಲ್ಲಿಗೆ ಮೂರು, ಮತ್ತು ಈ ಬದಿಯಲ್ಲಿ ಯಾರಾದರೂ? ಸರಿ, ನೀವು ಎಲ್ಲರೂ ಮೇಲಕ್ಕೆ ಹತ್ತಿ ಬನ್ನಿ. ನೀವು ನಾಲ್ಕೂ ಜನ ನಿಮ್ಮ ಕ್ಯಾಲುಕಲೇಟರ್ಗಳನ್ನು ತೆಗೆದುಕೊಂಡು, ನನ್ನೊಂದಿಗೆ ಸ್ಟೇಜಿನ ಮೇಲೆ ಸೇರಿ. ಮತ್ತು ನಾವು ಈ ಸ್ವಯಂಸೇವಕರಿಗೆ ಒಂದು ಸುತ್ತಿನ ಚಪ್ಪಾಳೆ ಹೊಡಿಯೋಣ (ಚಪ್ಪಾಳೆ)
(Applause)
ಅದು ಸರಿ. ಈಗ, ನನಗೆ ಈ ಕ್ಯಾಲುಕಲೇಟರ್ಗಳ ಜೊತೆ
That's right. Now, since I haven't had the chance to work with these calculators, I need to make sure that they are all working properly. Would somebody get us started by giving us a two-digit number, please? How about a two-digit number?
ಕೆಲಸ ಮಾಡಲು ಅವಕಾಶವಿಲ್ಲದ್ದರಿಂದ, ಅವುಗಳೆಲ್ಲಾ ಸರಿಯಾಗಿ ಕೆಲಸ ಮಾಡುತ್ತಿವೆಯೆಂದು ಖಾತ್ರಿ ಪಡಿಸಿಕೊಳ್ಳಬೇಕು. ಯಾರಾದರೂ ನಮಗೆ ಎರಡು ಅಂಕಿಯ ಸಂಖ್ಯೆಯನ್ನು ನೀಡುವ ಮೂಲಕ ಪ್ರಾರಂಬಿಸಬಹುದೇ? ಯಾವುದಾದರೂ ಎರಡು ಅಂಕಿಯ ಸಂಖ್ಯೆ?
Audience: 22.
ಪ್ರೇಕ್ಷಕರು: 22
AB: 22. And another two-digit number, sir?
ಆರ್ಥರ್ ಬೆಂಜಮಿನ್: 22. ಮತ್ತು ಇನ್ನೊಂದು ಎರಡು ಅಂಕಿಯ ಸಂಖ್ಯೆ, ಸರ್?
Audience: 47.
ಪ್ರೇಕ್ಷಕರು: 47
AB: Multiply 22 times 47, make sure you get 1,034, or the calculators are not working. Do all of you get 1,034? 1,034?
ಆಬೆಂ: 22ನ್ನು 47 ರಿಂದ ಗುಣಿಸಿದರೆ, ನೀವು 1034 ಪಡೆಯುತ್ತೀರೆಂದು ಖಾತ್ರಿಪಡಿಸಿಕೊಳ್ಳಿ. ಇಲ್ಲದಿದ್ದರೆ ಕ್ಯಾಲುಕಲೇಟರ್ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಿಮಗೆಲ್ಲರಿಗೂ 1034 ಬಂತಾ? 1034?
Volunteer: No.
ಮಹಿಳೆ: ಇಲ್ಲ
AB: 594. Let's give three of them a nice round of applause there.
ಎಬಿ: 594. ನಾವು ಮೂರು ಜನರಿಗೆ ದೊಡ್ಡ ಚಪ್ಪಾಳೆ ನೀಡೋಣ.
(Applause)
(ಚಪ್ಪಾಳೆ)
Would you like to try a more standard calculator, just in case? OK, great. What I'm going to try and do then -- I notice it took some of you a little bit of time to get your answer. That's OK. I'll give you a shortcut for multiplying even faster on the calculator. There is something called the square of a number, which most of you know is taking a number and multiplying it by itself. For instance, five squared would be?
ನೀವು ಅದರ ಬದಲು ಉತ್ತಮ ದರ್ಜೆಯ ಕ್ಯಾಲುಕಲೇಟರ್ ನಲ್ಲಿ ಪ್ರಯತ್ನಿಸಲು ಬಯಸುತ್ತೀರಾ, ಅಗತ್ಯವಿದ್ದರೆ? ಸರಿ, ಉತ್ತಮ ನಾನೇನು ಪ್ರಯತ್ನಿಸುತ್ತೇನ ಮತ್ತು ಮಾಡುತ್ತೇನೆ ಎಂದರೆ- ನಿಮ್ಮಲ್ಲಿ ಕೆಲವರು ಉತ್ತರ ಪಡೆಯಲು ಸ್ವಲ್ಪ ಸಮಯ ತೆಗೆದುಕೊಂಡುದನ್ನು ಗಮನಿಸಿದೆ. ಅದು ಪರವಾಗಿಲ್ಲ. ನಾನು ಗುಣಿಸಲು ನಿಮಗೊಂದು ಸುಲಭ ದಾರಿಯನ್ನು ತೋರಿಸುತ್ತೇನೆ ಕ್ಯಾಲುಕಲೇಟರ್ಗಿಂತಲೂ ವೇಗವಾಗಿ. ಸಂಖ್ಯೆಯ ವರ್ಗ ಎಂಬುದೊಂದು ಇದೆ ಅದು ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ - ಒಂದು ಸಂಖ್ಯೆಯನ್ನು ತೆಗೆದುಕೊಳ್ಳುವುದು ಮತ್ತು ಅದೇ ಸಂಖ್ಯೆಯಿಂದಲೇ ಅದನ್ನು ಗುಣಿಸುವುದು. ಉದಾಹರಣೆಗೆ, 5 ರ ವರ್ಗ?
Audience: 25.
ಪ್ರೇಕ್ಷಕರು: 25
AB: 25. The way we can square on most calculators -- let me demonstrate with this one -- is by taking the number, such as five, hitting "times" and then "equals," and on most calculators that will give you the square. On some of these ancient RPN calculators, you've got an "x squared" button on it, will allow you to do the calculation even faster. What I'm going to try and do now is to square, in my head, four two-digit numbers faster than they can do on their calculators, even using the shortcut method. What I'll use is the second row this time, and I'll get four of you to each yell out a two-digit number, and if you would square the first number, and if you would square the second, the third and the fourth, I will try and race you to the answer. OK? So quickly, a two-digit number please.
ಎಬಿ: 25. ಈಗ, ನಾವು ಕ್ಯಾಲುಕುಲೇಟರ್ ನಲ್ಲಿ ವರ್ಗವನ್ನು ಮಾಡಲು - ನಾನು ಇದರಲ್ಲಿ ನಿಮಗೆ ತೋರಿಸುತ್ತೇನೆ - ಒಂದು ಸಂಖ್ಯೆಯನ್ನು ತೆಗೆದುಕೊಳ್ಳುವುದು, ಉದಾಹಣೆಗೆ ಐದು. "ಟೈಮ್ಸ್" ಒತ್ತುವುದು ಮತ್ತು "=" ಒತ್ತುವುದು. ಮತ್ತು ಹೆಚ್ಚಿನ ಕ್ಯಾಲುಕುಲೇಟರ್ ಗಳು ವರ್ಗವನ್ನು ನೀಡುತ್ತವೆ.™ ಕೆಲವು ಹಳೆಯ RPN ಕ್ಯಾಲುಕಲೇಟರ್ ಗಳಲ್ಲಿ "x squared" ಗುಂಡಿ ಇರುತ್ತದೆ. ಅದು ಇನ್ನೂ ವೇಗವಾಗಿ ಲೆಕ್ಕ ಮಾಡಲು ಸಹಾಯ ಮಾಡುತ್ತವೆ. ನಾನೀಗ ಏನು ಮಾಡಲು ಪ್ರಯತ್ನಿಸುತ್ತೇನೆಂದರೆ, ನನ್ನ ತಲೆಯೊಳಗೆ ನಾಲ್ಕು ಎರಡು-ಅಂಕಿಯ ಸಂಖ್ಯೆಯ ವರ್ಗವನ್ನು ಲೆಕ್ಕ ಹಾಕುತ್ತೇನೆ ಅವರು ಕ್ಯಾಲುಕುಲೇ್ಟರ್ನಲ್ಲಿ ಮಾಡುವುದಕ್ಕಿಂತ ವೇಗವಾಗಿ, ಸುಲಭ ವಿಧಾನ ಉಪಯೋಗಿಸಿಯೂ.. ಎರಡನೆ ಸಾಲಿನಲ್ಲಿರುವವರನ್ನು ನಾನು ಕರೆಯುತ್ತೇನೆ, ನಾಲ್ಕು ಜನರನ್ನು ಒಂದು, ಎರಡು, ಮೂರು, ನಾಲ್ಕು - ಪ್ರತಿಯೊಬ್ಬರೂ ಎರಡು-ಆಂಕಿಯ ಸಂಖ್ಯೆಯನ್ನು ಹೇಳಿ ಮತ್ತು ನೀವು ಮೊದಲ ಸಂಖ್ಯೆಯ ವರ್ಗ ಮಾಡಿ, ಮತ್ತು ನೀವು ಎರಡನೆಯ, ಮೂರನೆಯ ಮತ್ತು ನಾಲ್ಕನೆಯ ಸಂಖ್ಯೆಯನ್ನು ವರ್ಗಮಾಡಿ. ನಾನು ಪ್ರಯತ್ನಿಸಿ ನಿಮಗೆ ಉತ್ತರವನ್ನು ಹೇಳುತ್ತೇನೆ, ಆಯಿತೆ? ವೇಗವಾಗಿ - ದಯವಿಟ್ಟು ಎರಡು-ಅಂಕಿಯ ಸಂಖ್ಯೆ
Audience: 37.
ಪ್ರೇಕ್ಷಕ: 37
Arthur Benjamin: 37 squared, OK.
ಎಬಿ: 37 ರ ವರ್ಗ. ಸರಿ
Audience: 23.
ಪ್ರೇಕ್ಷಕ: 23
AB: 23 squared, OK.
ಎಬಿ: 23 ರ ವರ್ಗ. ಸರಿ
Audience: 59.
ಪ್ರೇಕ್ಷಕ: 59
AB: 59 squared, OK, and finally?
ಎಬಿ: 59 ರ ವರ್ಗ. ಸರಿ, ಮತ್ತು ಕೊನೆಗೆ?
Audience: 93.
ಪ್ರೇಕ್ಷಕ: 93
AB: 93 squared. Would you call out your answers, please?
ಎಬಿ: 93 ರ ವರ್ಗ. ನೀವು ನಿಮ್ಮ ಉತ್ತರವನ್ನು ದಯವಿಟ್ಟು ಗಟ್ಟಿಯಾಗಿ ಹೇಳಿ?
Volunteer: 1369. AB: 1369.
ಮಹಿಳೆ: 1369 ಆಬೆಂ: 1369
Volunteer: 529. AB: 529.
ಮಹಿಳೆ: 529
Volunteer: 3481. AB: 3481.
ಎಬಿ: 529
ಪುರುಷ:3481
Volunteer: 8649.
ಎಬಿ: 3481
ಪುರುಷ: 8469
AB: Thank you very much.
ಎಬಿ:ನಿಮಗೆ ಧನ್ಯವಾದಗಳು
(Applause)
(ಚಪ್ಪಾಳೆ)
Let me try to take this one step further. I'm going to try to square some three-digit numbers this time. I won't even write these down -- I'll just call them out as they're called out to me. Anyone I point to, call out a three-digit number. Anyone on our panel, verify the answer. Just give some indication if it's right. A three-digit number, sir, yes?
ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ಪ್ರಯತ್ನಿಸುತ್ತೇನೆ. ನಾನು ಈ ಬಾರಿ ಮೂರು-ಅಂಕಿ ಸಂಖ್ಯೆಯ ವರ್ಗ ಹೇಳಲು ಪ್ರಯತ್ನಿಸುತ್ತೇನೆ. ನಾನು ಇದನ್ನು ಬರೆದುಕೊಳ್ಳುವುದೂ ಇಲ್ಲ - ಅವರು ಸಂಖ್ಯೆ ಹೇಳಿದಾಗ ನಾನು ಅದನ್ನು ಪುನರುಚ್ಚರಿಸುತ್ತೇನೆ. ನಾನು ಸೂಚಿಸುವ ಯಾರಾದರೂ ಒಂದು ಮೂರು-ಅಂಕಿಯ ಸಂಖ್ಯೆಯನ್ನು ಜೋರಾಗಿ ಹೇಳಿ. ನಮ್ಮ ತಂಡದ ಯಾರಾದರೊಬ್ಬರು ಉತ್ತರವನ್ನು ಪರೀಕ್ಷಿಸಿ. ಉತ್ತರ ಸರಿಯಾಗಿದ್ದರೆ ಏನಾದರೂ ಸಂಕೇತವನ್ನು ನೀಡಿ. ಒಂದು ಮೂರು-ಅಂಕಿಯ ಸಂಖ್ಯೆ, ಸರ್, ಹೇಳಿ?
Audience: 987.
ಪ್ರೇಕ್ಷಕ: 987
AB: 987 squared is 974,169.
ಎಬಿ: 987 ರ ವರ್ಗ 974,169.
(Laughter)
(...)
AB: Yes? Good. Another three-digit --
ಸರಿ? ಒಳ್ಳೆಯದು. ಇನ್ನೊಂದು, ಇನ್ನೊಂದು ಮೂರು-ಅಂಕಿ -
(Applause) -- another three-digit number, sir?
(ಚಪ್ಪಾಳೆ) - ಇನ್ನೊಂದು ಮೂರು-ಅಂಕಿ ಸಂಖ್ಯೆ, ಸರ್?
Audience: 457.
ಪ್ರೇಕ್ಷಕ: 457
AB: 457 squared is 205,849. 205,849? AB: Yes? OK, another, another three-digit number, sir?
ಎಬಿ: 457 ರ ವರ್ಗ 205,849 205,849? ಹೌದಾ? ಸರಿ,ಇನ್ನೊಂದು ಇನ್ನೊಂದು ಮೂರು-ಅಂಕಿ ಸಂಖ್ಯೆ, ಸರ್?
Audience: 321.
ಪ್ರೇಕ್ಷಕ: 321
AB: 321 is 103,041. 103,041. Yes? One more three-digit number please.
ಆಬೆಂ: 321 ರ 103,041. 103,041 ಸರಿ? ದಯವಿಟ್ಟು ಇನ್ನೂ ಒಂದು ಮೂರು-ಅಂಕಿ ಸಂಖ್ಯೆ. ಪ್ರೇಕ್ಷಕ: ಆ..., 722
Audience: Oh, 722.
ಎಬಿ: 722 ರ ವರ್ಗ 500... ಊ..., ಅದು ಕಷ್ಟಕರ
AB: 722 is 500, that's a harder one. Is that 513,284?
ಅದು 513,284 ಸರಿಯಾ? ಮಹಿಳೆ: ಹೌದು.
Volunteer: Yes.
ಎಬಿ: ಸರಿ? ಓ... ದಯವಿಟ್ಟು ಇನ್ನೊಂದು ಇನ್ನೊಂದು ಮೂರು-ಅಂಕಿ ಸಂಖ್ಯೆ, ಸರ್.
AB: Yes? Oh, one more, one more three-digit number please.
ಪ್ರೇಕ್ಷಕ:162
Audience: 162. 162 squared is 26,244.
162 ರ ವರ್ಗ 26,244.
Volunteer: Yes.
ನಿಮಗೆ ಧನ್ಯವಾದಗಳು.
Thank you very much.
(ಚಪ್ಪಾಳೆ)
(Applause)
(Applause ends)
Let me try to take this one step further.
ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ಪ್ರಯತ್ನಿಸುತ್ತೇನೆ
(Laughter)
(ನಗು)
I'm going to try to square a four-digit number this time. You can all take your time on this; I will not beat you to the answer on this one, but I will try to get the answer right. To make this a little bit more random, let's take the fourth row this time, let's say, one, two, three, four. If each of you would call out a single digit between zero and nine, that will be the four-digit number that I'll square.
ನಾನು ಈ ಬಾರಿ ನಾಲ್ಕು-ಅಂಕಿ ಸಂಖ್ಯೆಯ ವರ್ಗ ಹೇಳಲು ಪ್ರಯತ್ನಿಸುತ್ತೇನೆ. ಈಗ ನೀವು ನಿಮ್ಮದೇ ಸಮಯವನ್ನು ತೆಗೆದುಕೊಳ್ಳಬಹುದು; ನಾನು ನಿಮಗಿಂತ ಮೊದಲು ಉತ್ತರಿಸುವುದಿಲ್ಲ ಆದರೆ ನಾನು ಸರಿಯಾದ ಉತ್ತರ ನೀಡಲು ಪ್ರಯತ್ನಿಸುತ್ತೇನೆ. ಇದನ್ನು ಯಾದೃಚ್ಚಿಕ ಆಯ್ಕೆ ಮಾಡಲು ನಾವು ನಾಲ್ಕನೇ ಸಾಲಿನವರನ್ನು ಈ ಬಾರಿ ತೆಗೆದುಕೊಳ್ಳೋಣ ಅದೇ ಒಂದು, ಎರಡು, ಮೂರು, ನಾಲ್ಕು ಪ್ರತಿಯೊಬ್ಬರೂ ಸೊನ್ನೆ ಮತ್ತು ಒಂಭತ್ತರ ನಡುವಿನ ಒಂದು ಸಂಖ್ಯೆಯನ್ನು ಜೋರಾಗಿ ಹೇಳಿ. ಇದೇ ನಾನು ವರ್ಗ ಹೇಳುವ ನಾಲ್ಕು-ಅಂಕಿ ಸಂಖ್ಯೆಯಾಗಿರುತ್ತದೆ. ಪ್ರೇಕ್ಷಕ: 9
Nine.
ಎಬಿ:9
Seven.
ಪ್ರೇಕ್ಷಕ:ಏಳು. ಎಬಿ: ಏಳು.
Five.
ಪ್ರೇಕ್ಷಕ: ಐದು. ಎಬಿ: ಐದು.
ಪ್ರೇಕ್ಷಕ: ಎಂಟು. ಎಬಿ: ಎಂಟು
Eight. 9,758, this will take me a little bit of time, so bear with me. 95 million --
9,758, ಇದು ನನ್ನ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ, ಆದರಿಂದ ದಯವಿಟ್ಟು ಸಹಿಸಿಕೊಳ್ಳಿ. 95,218,564?
(Sighs) 218,564?
ಮಹಿಳೆ: ಹೌದು.
Volunteer: Yes!
ಎಬಿ: ತುಂಬಾ ಧನ್ಯವಾದಗಳು.
AB: Thank you very much.
(ಚಪ್ಪಾಳೆ)
(Applause)
(Applause ends)
Now, I would attempt to square a five-digit number -- and I can -- but unfortunately, most calculators cannot.
ಈಗ, ನಾನು ಐದು-ಅಂಕಿಯ ಸಂಖ್ಯೆಯ ವರ್ಗ ಹೇಳಲು ಪ್ರಯತ್ನಿಸುತ್ತೇನೆ - ಮತ್ತು ನಾನು ಮಾಡಬಲ್ಲೆ - ಆದರೆ ದುರದೃಷ್ಟವಶಾತ್ ಹೆಚ್ಚಿನ ಕ್ಯಾಲುಕುಲೇಟರ್ಗಳು ಮಾಡಲಾರವು.
(Laughter)
(ನಗು)
Eight-digit capacity -- don't you hate that? So, since we've reached the limits of our calculators -- what's that? Does yours go higher?
ಎಂಟು-ಅಂಕಿಯ ಸಾಮರ್ಥ್ಯ ಇದೆ - ನೀವು ಅದನ್ನು ದ್ವೇಷಿಸುವರೆನೋ? ಆದ್ದರಿಂದ ನಾವು ಕ್ಯಾಲುಕುಲೇಟರ್ಗಳ ಮಿತಿಯನ್ನು ತಲುಪಿರುವುದರಿಂದ - ಏನದು? ನಿಮ್ಮದು ಮಾಡುತ್ತದೆಯೆ - ಮಹಿಳೆ: ನನಗೆ ಗೊತ್ತಿಲ್ಲ.
Volunteer: I don't know.
ಎಬಿ: ನಿಮ್ಮ ಇನ್ನೂ ದೊಡ್ಡದನ್ನು ಮಾಡುತ್ತದೆಯೆ?
AB: Oh, yours does?
ಒಹ್ - ನಿಮ್ಮದು ಮಾಡುತ್ತದೆ?
Volunteer: I can probably do it. AB: I'll talk to you later.
ಪುರುಷ: ನಾನು ಬಹುಶ: ಮಾಡಬಲ್ಲೆ.
In the meanwhile, let me conclude the first part of my show by doing something a little trickier. Let's take the largest number on the board here, 8649. Would you each enter that on your calculator? And instead of squaring it this time, I want you to take that number and multiply it by any three-digit number that you want, but don't tell me what you're multiplying by -- just multiply it by any random three-digit number. So you should have as an answer either a six-digit or probably a seven-digit number. How many digits do you have, six or seven?
ಎಬಿ: ನಾನು ನಿಮ್ಮೊಂದಿಗೆ ಮತ್ತೆ ಮಾತಾಡುತ್ತೇನೆ. ಅಷ್ಟರೊಳಗೆ, ನನ್ನ ಪ್ರದರ್ಶನದ ಮೊದಲ ಭಾಗವನ್ನು ಬೇರೆ ಸ್ವಲ್ಪ ಚಮತ್ಕಾರ ತೋರಿಸಿ ನಾನು ಮುಗಿಸುತ್ತೇನೆ ಈ ಬೋರ್ಡ್ ಮೇಲಿರುವ ಸಂಖೆಯಲ್ಲಿ ಅತ್ಯಂತ ದೊಡ್ಡ ಸಂಖ್ಯೆಯನ್ನು ನಾವು ತೆಗೆದುಕೊಳ್ಳೋಣ, 8649 ನೀವು ಈ ಸಂಖ್ಯೆಯನ್ನು ನಿಮ್ಮ ಕ್ಯಾಲುಕುಲೇಟರ್ನಲ್ಲಿ ಒತ್ತುತ್ತೀರಾ? ಮತ್ತು ಈ ಬಾರಿ ವರ್ಗ ಮಾಡುವ ಬದಲು ನೀವು ಅ ಸಂಖ್ಯೆಯನ್ನು ತೆಗೆದುಕೊಂಡು ಗುಣಿಸಿ ಯಾವುದಾದರೂ ನಿಮಗಿಷ್ಟವಾದ ಮೂರು-ಅಂಕಿ ಸಂಖ್ಯೆಯಿಂದ. ನೀವು ಯಾವು ಸಂಖ್ಯೆಯಿಂದ ಗುಣಿಸುತ್ತೀರೆಂದು ನನಗೆ ಹೇಳಬೇಡಿ ಯಾವುದಾದರೂ ಮೂರು-ಅಂಕೆ ಸಂಖ್ಯೆಯಿಂದ ಗುಣಿಸಿ ನೀವೊಂದು ಉತ್ತರ ಪಡೆಯುತ್ತೀರಿ ಒಂದು ಆರು-ಅಂಕಿಗಳ ಸಂಖ್ಯೆ ಅಥವಾ ಬಹುಶಃ ಒಂದು ಏಳು-ಅಂಕಿ ಸಂಖ್ಯೆ ನಿಮಗೆ ಎಷ್ಟು ಅಂಕಿ ಬಂದಿದೆ, ಆರು ಅಥವಾ ಏಳು?
Seven, and yours?
ಏಳು, ಮತ್ತು ನಿಮಗೆ? ಮಹಿಳೆ: ಏಳು.
Seven? Seven? And, uncertain.
ಎಬಿ: ಏಳು? ಏಳು? ಮತ್ತು, ಅನಿರ್ದಿಷ್ಟ.
Seven. Is there any possible way that I could know what seven-digit numbers you have? Say "No."
ಗಂಡಸು: ಹೌದು. ಎಬಿ: ಏಳು. ಅದು ನನಗೆ ಹೇಗಾದರೂ ತಿಳಿದಿರುವ ಸಾಧ್ಯತೆ ಇದೆಯೇ? ನಿಮಲ್ಲಿರುವ ಆ ಏಳು ಸಂಖ್ಯೆ ಯಾವುದೆಂದು? "ಇಲ್ಲ" ಎಂದು ಹೇಳಿ (ನಗು)
(Laughter)
Good, then I shall attempt the impossible -- or at least the improbable. What I'd like each of you to do is to call out for me any six of your seven digits, any six of them, in any order you'd like.
ಒಳ್ಳೆಯದು. ಹಾಗಾದರೆ ನಾನು ಅಸಾಧ್ಯವಾದುದನ್ನು ಪ್ರಯತ್ನಿಸುತ್ತೇನೆ - ಅಥವಾ ಕನಿಷ್ಠ ನಂಬಲು ಕಷ್ಟವಾದದ್ದನ್ನು. ನೀವು ಪ್ರತಿಯೊಬ್ಬರೂ ಏನು ಮಾಡಬೇಕೆಂದು ಇಷ್ಟ ಪಡುತ್ತೇನೆಂದರೆ - ನಿಮ್ಮ ಏಳು ಸಂಖ್ಯೆಯಲ್ಲಿ ಆರು ಸಂಖ್ಯೆಗಳನ್ನು, ಯಾವುದಾದರೂ ಆರು ಸಂಖ್ಯೆಗಳನ್ನು ನಿಮಗಿಷ್ಟವಾದ ಯಾವುದೇ ಅನುಕ್ರಮದಲ್ಲಿ ಹೇಳಿ.
(Laughter)
(ನಗು)
One digit at a time, I shall try and determine the digit you've left out. Starting with your seven-digit number, call out any six of them please.
ಒಂದು ಬಾರಿ ಒಂದು ಸಂಖ್ಯೆ, ನಾನು ನೀವು ಬಿಟ್ಟಿರುವ ಸಂಖ್ಯೆಯನ್ನು ಊಹಿಸಲು ಪ್ರಯತ್ನಿಸುತ್ತೇನೆ. ಹಾಗಾದರೆ, ನಿಮ್ಮ ಏಳು-ಅಂಕಿ ಸಂಖ್ಯೆಯಿಂದ ಪ್ರಾರಂಭಿಸೋಣ. ಯಾವುದಾದರೂ ಆರು ಸಂಖ್ಯೆಯನ್ನು ದಯವಿಟ್ಟು ಹೇಳಿ. ಮಹಿಳೆ: ಒಂದು, ಸರಿ, 197042
Volunteer: 1, 9, 7, 0, 4, 2.
AB: Did you leave out the number 6?
ಎಬಿ: ನೀವು ಬಿಟ್ಟ ಸಂಖ್ಯೆ 6?♫
Good, OK, that's one. You have a seven-digit number, call out any six of them please.
ಮಹಿಳೆ: ಹೌದು. ಆಬೆಂ: ಒಳ್ಳೆಯದು, ಸರಿ. ಅದೇ. ನಿಮ್ಮ ಬಳಿ ಒಂದು ಏಳು-ಅಂಕಿ ಸಂಖ್ಯೆ ಇದೆ, ಅದರಲ್ಲಿ ಯವುದಾದರೂ ಆರು ಸಂಖ್ಯೆಯನ್ನು ಜೋರಾಗಿ ಹೇಳಿ.
Volunteer: 4, 4, 8, 7, 5.
ಮಹಿಳೆ: 44875.
I think I only heard five numbers. I -- wait -- 44875 -- did you leave out the number 6?
ಆಬೆಂ: ನನಗೆ ಕೇವಲ ಐದು ಸಂಖ್ಯೆ ಮಾತ್ರ ಕೇಳಿಸಿತು. 1 - ತಡೆಯಿರಿ - 44875 - ನೀವು 6 ಸಂಖ್ಯೆಯನ್ನು ಬಿಟ್ಟಿದ್ದೀರಾ?
Same as she did, OK. You've got a seven-digit number -- call out any six of them loud and clear.
ಮಹಿಳೆ: ಹೌದು. ಆಬೆಂ: ಅವರು ಹೇಳಿದ ಹಾಗೆ, ಸರಿ. ನಿಮ್ಮಲ್ಲಿ ಏಳು-ಅಂಕಿ ಸಂಖ್ಯೆಯಿದೆ - ಜೋರಾಗಿ ಮತ್ತು ಸ್ಪಷ್ಟವಾಗಿ ಯಾವುದಾದರೂ ಆರು ಸಂಖ್ಯೆಯನ್ನು ಹೇಳಿ. ಗಂಡಸು: 079044.
Volunteer: 0, 7, 9, 0, 4, 4.
ಆಬೆಂ: ನನಗನ್ನಿಸುತ್ತದೆ ನೀವು ಸಂಖ್ಯೆ 3 ನ್ನು ಬಿಟ್ಟಿದ್ದೀರಾ?
I think you left out the number 3?
AB: That's three. The odds of me getting all four of these right by random guessing would be one in 10,000: 10 to the fourth power. OK, any six of them.
ಅದು ಮೂರು. ಉಆದೃಚ್ಛಿಕವಾಗಿ ಊಹಿಸಿದರೆ ನಾನು ಎಲ್ಲ್ಲಾ ನಾಲ್ಕು ಸಂಖ್ಯೆಯನ್ನು ಸರಿಯಾಗಿ ಹೇಳುವ ಅವಕಾಶ 10000: 10 ರ ಘಾತ 4. ಸರಿ. ಅದರಲ್ಲಿ ಯಾವುದಾದರೂ ಆರು.
(Laughter)
ಅದನ್ನು ದಯವಿಟ್ಟು ಈ ಬಾರಿ ಸರಿಯಾಗಿ ಅದಲು ಬದಲು ಮಾಡಿ ಹೇಳಿ.
Really scramble them up this time, please.
ಗಂಡಸು: 263972
Volunteer: 2, 6, 3, 9, 7, 2.
Did you leave out the number 7? And let's give all four of these people a nice round of applause. Thank you very much.
ಆಬೆಂ: ನೀವು 7 ಸಂಖ್ಯೆಯನ್ನು ಬಿಟ್ಟು ಬಿಟ್ಟಿದ್ದೀರಾ? ನಾವು ಈ ಎಲ್ಲಾ ನಾಲ್ಕು ಜನರಿಗೂ ಒಂದು ಸುತ್ತಿನ ಚಪ್ಪಾಳೆ ತಟ್ಟೋಣ. ನಿಮಗೆಲ್ಲರಿಗೂ ಧನ್ಯವಾದಗಳು.
(Applause)
(Applause ends) For my next number --
ನನ್ನ ಮುಂದಿನ ಸಂಖ್ಯೆ -
(Laughter)
(ನಗು)
while I mentally recharge my batteries, I have one more question for the audience. By any chance, does anybody here happen to know the day of the week that they were born on? If you think you know your birth day, raise your hand. Let's see, starting with -- let's start with a gentleman first. What year was it, first of all? That's why I pick a gentleman first.
ನನ್ನ ಬ್ಯಾಟರಿಗಳನ್ನು ಮಾನಸಿಕವಾಗಿ ಚಾರ್ಜ್ ಮಾಡುತ್ತಿರುವಾಗ ಪ್ರೇಕ್ಷಕರಿಗೆ ನನ್ನಿಂದ ಇನ್ನೂ ಒಂದು ಪ್ರಶ್ನೆ ಇದೆ. ಅನಿರೀಕ್ಷಿತವಾಗಿ, ಯಾರಿಗಾದರೂ ತಮ್ಮ ಹುಟ್ಟಿದ ದಿನದ ವಾರ ಗೊತ್ತಿದೆಯಾ? ನಿಮಗೆ ನಿಮ್ಮ ಹುಟ್ಟಿದ ವಾರ ಗೊತ್ತಿರುವವರು, ಕೈ ಎತ್ತಿ. ನೋಡೋಣ, ನಾವು ಈ ಮಹನೀಯರಿಂದ ಪ್ರಾರಂಭಿಸೋಣ ಸರಿ ಸರ್, ಮೊದಲನೆಯದಾಗಿ ಅದು ಯಾವ ವರ್ಷವಾಗಿತ್ತು? ಅದಕ್ಕೆ ನಾನು ಈ ಮಹನೀಯರಿಂದ ಪ್ರಾರಂಭಿಸಿದೆ. ಯಾವ ವರ್ಷ?
Audience: 1953.
ಪ್ರೇಕ್ಷಕ: 1953.
1953, and the month? November what?
ಎಬಿ: 1953. ಮತ್ತು ತಿಂಗಳು? ಪ್ರೇಕ್ಷಕ: ನವಂಬರ್ ಎಬಿ: ನವಂಬರ್ ಯಾವಾಗ?
23rd -- was that a Monday?
ಪ್ರೇಕ್ಷಕ: 23 ಎಬಿ: 23 - ಅದು ಸೋಮವಾರ ಆಗಿತ್ತಾ? ಪ್ರೇಕ್ಷಕ: ಹೌದು.
Audience: Yes.
ಸರಿ, ಒಳ್ಳೆಯದು, ಬೇರೆ ಯಾರಾದರೂ? ಬೇರೆ ಯಾರೂ ಪ್ರಯತ್ನಿಸುತ್ತೀರಾ -
Good. Somebody else? I haven't seen any women's hands up. OK, how about you, what year? 1949, and the month? October what? Fifth -- was that a Wednesday? Yes! I'll go way to the back right now, how about you? Yell it out, what year?
ನೋಡಿ, ನಾನು ಮಹಿಳೆಯರು ಕೈ ಮೇಲೆ ಮಾಡಿದ್ದನ್ನು ನೋಡಿಲ್ಲ. ಸರಿ, ನೀವು, ಯಾವ ವರ್ಷ? ಪ್ರೇಕ್ಷಕ: 1949. ಎಬಿ: 1949, ಮತ್ತು ತಿಂಗಳು? ಪ್ರೇಕ್ಷಕ: ಅಕ್ಟೋಬರ್. ಎಬಿ: ಅಕ್ಟೋಬರ್ ಯಾವಾಗ? ಪ್ರೇಕ್ಷಕ: ಐದನೇ ತಾರೀಕು ಆಬೆಂ: ಐದು - ಅದು ಬುಧವಾರ ಆಗಿತ್ತಾ? ಸರಿ, ನಾನೀಗ ನೇರವಾಗಿ ಹಿಂದಿನ ಸಾಲಿಗೆ ಹೋಗುತ್ತೇನೆ. ನಿಮ್ಮದು? ಜೋರಾಗಿ ಹೇಳಿ, ಯಾವ ವರ್ಷ? ಪ್ರೇಕ್ಷಕ: 1959.
Audience: 1959.
ಪ್ರೇಕ್ಷಕ: 1959, ಮತ್ತು ಯಾವ ತಿಂಗಳು?
1959, OK -- and the month?
ಪ್ರೇಕ್ಷಕ: ಫೆಬ್ರವರಿ.
Audience: February. February what?
ಎಬಿ: ಫೆಬ್ರವರಿ ಯಾವಾಗ? ಪ್ರೇಕ್ಷಕ: ಆರರಂದು.
Sixth -- was that a Friday? Audience: Yes.
ಎಬಿ: ಆರು - ಅದು ಶುಕ್ರವಾರ ಆಗಿತ್ತಾ? ಪ್ರೇಕ್ಷಕ: ಹೌದು.
Good, how about the person behind her? Call out, what year was it?
ಒಳ್ಳೆಯದು, ಅವರ ಹಿಂದುಗಡೆ ಇರುವ ವ್ಯಕ್ತಿ? ಹೇಳಿ - ಹೇಳಿ - ಅದು ಯಾವ ವರ್ಷವಾಗಿತ್ತು?
Audience: 1947. AB: 1947, and the month?
ಪ್ರೇಕ್ಷಕ: 1947 ಎಬಿ: 1947, ಯಾವ ತಿಂಗಳು?
Audience: May. AB: May what?
ಪ್ರೇಕ್ಷಕ:ಮೇ. ಎಬಿ: ಮೇ ಯಾವ ದಿನ?
Seventh -- would that be a Wednesday?
ಪ್ರೇಕ್ಷಕ: ಏಳು ಎಬಿ: ಏಳು - ಅದು ಬುಧವಾರ ಆಗಿತ್ತಲ್ಲವೆ?
Audience: Yes. AB: Thank you very much.
ಪ್ರೇಕ್ಷಕ: ಹೌದು.
(Applause)
ಎಬಿ: ನಿಮಗೆ ಹತ್ಪೂರ್ವಕ ಧನ್ಯವಾದಗಳು.♫
(ಚಪ್ಪಾಳೆ)
Anybody here who'd like to know the day of the week they were born? We can do it that way. Of course, I could just make up an answer and you wouldn't know, so I come prepared for that. I brought with me a book of calendars. It goes as far back into the past as 1800, because you never know.
ಯಾರಾದರೂ ತಮ್ಮ ಹುಟ್ಟಿದ ದಿನದ ವಾರವನ್ನು ತಿಳಿಯಲು ಬಯಸುತ್ತೀರಾ? ನಾವು ಆ ರೀತಿ ಮಾಡಬಹುದು. ನಾನು ನಿಮಗೆ ಉತ್ತರವನ್ನು ಕೊಡಬಲ್ಲೆ, ಹೇಗೆಂದು ನಿಮಗೆ ತಿಳಿಯುದಿಲ್ಲ. ಆದ್ದರಿಂದ ನಾನು ಅದಕ್ಕೆ ತಯಾರಾಗಿ ಬಂದಿದ್ದೇನೆ. ನಾನು ನನ್ನೊಂದಿಗೆ ಕ್ಯಾಲಂಡರ್ ಗಳ ಒಂದು ಪುಸ್ತಕವನ್ನು ತಂದಿದ್ದೇನೆ. ಅದು 1800 ರವರೆಗೂ ಹಿಂದಕ್ಕೆ ಹೋಗಬಲ್ಲದು. ಏಕೆಂದರೆ ಹೇಳಲಿಕ್ಕಾಗದು
(Laughter)
(ನಗು)
I didn't mean to look at you, sir -- you were just sitting there.
ನಾನು ನಿಮ್ಮನ್ನು ನೋಡಿ ಹೇಳ್ತಾ ಇಲ್ಲ, ಸರ್ -
(Laughter)
ನೀವು ಅಲ್ಲಿ ಕೂತಿದ್ದೀರಿ ಅಷ್ಟೆ.
Anyway, Chris, you can help me out here, if you wouldn't mind. This is a book of calendars. Who wanted to know their birth day? What year was it, first of all?
ಕ್ರಿಸ್, ನಿಮಗೆ ಬೇಸರವಿಲ್ಲದಿದ್ದರೆ ನೀವು ನನಗೆ ಸಹಾಯ ಮಾಡಿ. ಇದು ಕ್ಯಾಲೆಂಡರ್ ಗಳ ಪುಸ್ತ್ಕಕ. ಮತ್ತು ನಾನು ಕೇಳುತ್ತೇನೆ - ಯಾರು ತಮ್ಮ ಹುಟ್ಟಿದ ದಿನದ ವಾರವನ್ನು ತಿಳಿಯಬಯಸುತ್ತೀರಾ? ನೀವು ಸರ್? ಸರಿ. ಮೊದಲನೆಯದಾಗಿ ಅದು ಯಾವ ವರ್ಷವಾಗಿತ್ತು?
Audience: 1966.
ಪ್ರೇಕ್ಷಕ: 1966.
66 -- turn to the calendar with 1966. And what month?
ಎಬಿ: 66 - ಕ್ಯಾಲೆಂಡರ್ ನಲ್ಲಿ 1966 ಕ್ಕೆ ತಿರುಗಿಸಿ - ಮತ್ತು ಯಾವ ತಿಂಗಳು?
Audience: April. AB: April what?
ಪ್ರೇಕ್ಷಕ: ಎಪ್ರಿಲ್. ಎಬಿ: ಎಪ್ರಿಲ್ ಯಾವಾಗ?
Audience: 17th.
ಪ್ರೇಕ್ಷಕ: 17. ಆಬೆಂ: 17 - ನಾನು ಅಂದು ಭಾನುವಾರ ಎಂದು ನಂಬುತ್ತೇನೆ.
I believe that was a Sunday. Can you confirm, Chris?
ಕ್ರಿಸ್, ನೀವು ಖಚಿತಪಡಿಸುತ್ತೀರಾ?
Chris Anderson: Yes.
ಕ್ರಿಸ್ ಆಂಡರ್ಸನ್: ಹೌದು. ಎಬಿ: ಸರಿ. ಕ್ರಿಸ್ ನಾನು ಏನು ಗೊತ್ತ
AB: I'll tell you what, Chris: as long as you have that book in front of you, do me a favor, turn to a year outside of the 1900s, either into the 1800s or way into the 2000s -- that'll be a much greater challenge for me. AB: What year would you like? CA: 1824.
ಆ ಪುಸ್ತಕ ನಿಮ್ಮ ಮುಂದೆ ಇರುವವರೆಗೆ ನನಗೊಂದು ಸಹಾಯ ಮಾಡಿ, 1900 ಇಸವಿಯಿಂದ ಹೊರಗೆ ಹೋಗಿ. 1800 ಕ್ಕೆ ಅಥವಾ ಮುಂದಕ್ಕೆ 2000 ಕಡೆಗೆ - ಅದು ನನಗೆ ಅತ್ಯಂತ ದೊಡ್ಡ ಸವಾಲು. ಕ್ರಿಸ್, ನೀವು ಯಾವ ವರ್ಷ ಇಷ್ಟ ಪಡುತ್ತೀರಾ?
AB: 1824, OK.
ಕ್ರಿಸ್: 1824
AB: And what month?
ಎಬಿ: 1824, ಸರಿ. ಮತ್ತು ಯಾವ ತಿಂಗಳು? ಕ್ರಿಸ್: ಜೂನ್.
CA: June.
ಎಬಿ: ಜೂನ್ ಯಾವಾಗ? ಕ್ರಿಸ್: ಆರರಂದು.
AB: June what? CA: Sixth.
ಎಬಿ: ಆರರಂದು - ಅದು ಭಾನುವಾರವಾಗಿತ್ತೇ?
AB: Was that a Sunday?
ಕ್ರಿಸ್: ಅದು ಆಗಿತ್ತು. ಎಬಿ: ಮತ್ತು ಮೋಡಮಯವಾಗಿತ್ತು.
CA: It was. AB: And it was cloudy.
(Laughter)
ಒಳ್ಳೆಯದು, ತುಂಬಾ ಧನ್ಯವಾದಗಳು.
Good, thank you very much.
(ಚಪ್ಪಾಳೆ)
(Applause)
(Applause ends)
ಆದರೆ ನಾನೀಗ ಎಲ್ಲವನ್ನೂ ಮುಚ್ಚಿ ಹಿಂದಕ್ಕೆ ಹೋಗಲು ಬಯಸುತ್ತೇನೆ.
But I'd like to wrap things up now by alluding to something from earlier in the presentation. There was a gentleman up here who had a 10-digit calculator. Where is he, would you stand up, 10-digit guy? OK, stand up for me just for a second, so I can see where you are. You have a 10-digit calculator, sir, as well? OK, what I'm going to try and do, is to square in my head a five-digit number requiring a 10-digit calculator. But to make my job more interesting for you, as well as for me, I'm going to do this problem thinking out loud. So you can actually, honestly hear what's going on in my mind while I do a calculation of this size.
ನನ್ನ ಮಂಡನೆಯ ಪ್ರಾರಂಭದ ನಿರೂಪಣೆ ಕಡೆಗೆ ಹೋಗುತ್ತೇನೆ. ಅಲ್ಲೊಬ್ಬ ಸಭ್ಯ ವ್ಯಕ್ತಿಯ ಬಳಿ 10 ಅಂಕಿಯ ಕ್ಯಾಲುಕುಲೇಟರ್ ಇತ್ತು. ಅವರೆಲ್ಲಿದ್ದಾರೆ? ದಯವಿಟ್ಟು ನಿಂತುಕೊಳ್ಳುತ್ತೀರಾ? 10-ಅಂಕಿಯ ವ್ಯಕ್ತಿ? ಸರಿ, ಒಳ್ಳೆಯದು ಸ್ವಲ್ಪ ಹೊತ್ತು ನನಗಾಗಿ ನಿಲ್ಲಿ ಏಕೆಂದರೆ ನೀವೆಲ್ಲಿದ್ದೀರಾ ಎಂದು ನಾನು ನೋಡಬಹುದು. ಸರಿ, ಓ, ಸರಿ - ಸರ್, ನಿಮ್ಮ ಬಳಿ 10-ಅಂಕಿಯ ಕ್ಯಾಲುಕುಲೇಟರ್ ಕೂಡ ಇದೆ? ಸರಿ, ನಾನೀಗ ಏನು ಮಾಡಲು ಪ್ರಯತ್ನಿಸುತ್ತೇನೆ ಮತ್ತು ಮಾಡುತ್ತೇನೆಂದರೆ, ನನ್ನ ತಲೆಯೊಳಗೆ ಒಂದು ಐದು-ಅಂಕಿಯ ಸಂಖ್ಯೆಯನ್ನು ವರ್ಗ ಮಾಡುವುದು ಅದಕ್ಕೆ 10 ಅಂಕೆಯ ಕ್ಯಾಲುಕಲೇಟರ್ನ ಅವಶ್ಯಕತೆಯಿದೆ. ಆದರೆ ನನ್ನ ಕೆಲಸ ನಿಮಗೆ ಹೆಚ್ಚು ಆಸಕ್ತಿದಾಯಕವಾಗಲು, ನನಗೂ ಕೂಡ, ನಾನು ಈ ಸಮಸ್ಯೆಯನ್ನು ಪರಿಹರಿಸುವಾಗ ಜೋರಾಗಿ ಹೇಳಿಕೊಂಡು ಯೋಚನೆ ಮಾಡುತ್ತೇನೆ. ಆದರಿಂದ ನೀವು ನಿಜವಾಗಿ, ಪ್ರಾಮಾಣಿಕವಾಗಿ ನನ್ನ್ನ ಮನಸ್ಸಿನೊಳಗೆ ನಡೆಯುತ್ತಿರುವುದನ್ನು ಕೇಳಬಹುದು ನಾನು ಈ ದೊಡ್ಡ ಮೊತ್ತದ ಲೆಕ್ಕ ಮಾಡುವಾಗ.
Now, I have to apologize to our magician friend Lennart Green. I know as a magician we're not supposed to reveal our secrets, but I'm not too afraid that people are going to start doing my show next week, so -- I think we're OK.
ನಾನೀಗ, ನಮ್ಮ ಜಾದುಗಾರ ಗೆಳೆಯ ಲೆನಾರ್ಟ್ ಗ್ರೀನ್ ಬಳಿ ಕ್ಷಮೆ ಕೇಳಬೇಕು. ಒಬ್ಬ ಜಾದೂಗಾರ ನಾಗಿ ನಾವು ರಹಸ್ಯವನ್ನು ಬಹಿರಂಗ ಪಡಿಸಬಾರದೆಂದು ನನಗೆ ಗೊತ್ತು. ಆದರೆ ಬೇರೆಯವರು ನನ್ನ ಪ್ರದರ್ಶನವನ್ನು ಮುಂದಿನ ವಾರ ಮಾಡಲು ಪ್ರಾರಂಭಿಸುತ್ತಾರೆಂದು ನನಗೆ ಭಯವಿಲ್ಲ, ಆದ್ದರಿಂದ - ನಾವು ಸುರಕ್ಷಿತವೆಂದು ನನಗನ್ನಿಸುತ್ತ್ದದೆ.
(Laughter)
(Applause)
ಅದ್ದರಿಂದ, ನಾವು ಪ್ರಾರಂಭಿಸೋಣ, ನಾವು -
So, let's see, let's take a different row of people, starting with you. I'll get five digits: one, two, three, four. Oh, I did this row already. Let's do the row before you, starting with you: one, two, three, four, five. Call out a single digit -- that will be the five-digit number that I will try to square, go ahead.
ಬೇರೆ ಸಾಲಿನ ಜನರನ್ನು ತೆಗೆದುಕೊಳ್ಳೋಣ, ನಿಮ್ಮಿಂದ ಪ್ರಾರಂಭಿಸಿ. ನಾನು ಐದು ಅಂಕೆಯನ್ನು ಪಡೆಯುತ್ತೇನೆ: ಒಂದು, ಎರಡು, ಮೂರು, ನಾಲ್ಕು - ಓ, ನಾನು ಈ ಸಾಲನ್ನು ಆಗಲೇ ಉಪಯೋಗಿಸಿದ್ದೇನೆ. ನಿಮ್ಮ ಮುಂದಿನ ಸಾಲು ಸರ್, ನಿಮ್ಮಿಂದ ಪ್ರಾರಂಭಿಸೋಣ: ಒಂದು, ಎರಡು, ಮೂರು, ನಾಲ್ಕು, ಐದು. ಒಂದಂಕಿಯನ್ನು ಜೋರಾಗಿ ಹೇಳಿ - ಅದು ಐದು-ಅಂಕಿಯ ಸಂಖ್ಯೆಯಾಗುತ್ತದೆ. ಇದರ ವರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇನೆ. ಪ್ರಾರಂಭಿಸಿ.
Five.
ಪ್ರೇಕ್ಷಕ: ಐದು. ಎಬಿ: ಐದು
Seven.
ಪ್ರೇಕ್ಷಕ: ಏಳು. ಎಬಿ: ಏಳು.
Six.
ಪ್ರೇಕ್ಷಕ: ಆರು. ಎಬಿ: ಆರು.
Eight.
ಪ್ರೇಕ್ಷಕ: ಎಂಟು. ಎಬಿ: ಎಂಟು.
Three. 57,683 -- squared. Yuck.
ಪ್ರೇಕ್ಷಕ: ಮೂರು. ಎಬಿ: ಮೂರು. 57,683. ವರ್ಗ. ಒಂದು ನಿಮಿಷ.
Let me explain to you how I'm going to attempt this problem. I'm going to break the problem down into three parts. I'll do 57,000 squared, plus 683 squared, plus 57,000 times 683 times two. Add all those numbers together, and with any luck, arrive at the answer. Now, let me recap.
ನಾನು ನಿಮಗೆ ವಿವರಿಸುತ್ತೇನೆ ಹೇಗೆ ಈ ಸಮಸ್ಯೆಯನ್ನು ಬಗೆಹರಿಸಲು ಪ್ರತ್ನಿಸುತ್ತೇನೆಂದು. ನಾನು ಈ ಸಮಸ್ಯೆಯನ್ನು ಮೂರು ಭಾಗಗಳಾಗಿ ವಿಭಾಗಿಸುತೇನೆ. ನಾನು 57,000 ರ ವರ್ಗ ಮಾಡುತ್ತೇನೆ, 683 ರ ವರ್ಗವನ್ನು ಕೂಡಿಸುತ್ತೇನೆ, 57,000 ಬಾರಿ ಕೂಡಿಸುತ್ತೇನೆ 683 ಬಾರಿ ಎರಡು. ಮತ್ತು ಆ ಎಲ್ಲಾ ಸಂಖ್ಯೆಗಳನ್ನು ಒಟ್ಟುಗೂಡಿಸಿ ಮತ್ತು ಏನಾದರೂ ಅದೃಷ್ಟವಿದ್ದರೆ ಉತ್ತರವನ್ನು ತಲುಪುತ್ತೇನೆ. ಈಗ, ನಾನೀಗ ಪುನರಾವಲೋಕನ ಮಾಡುತ್ತೇನೆ.
(Laughter)
ನಿಮಗೆ ಧನ್ಯವಾದಗಳು.
Thank you.
(Laughter)
ನಾನು ಬೇರೆ ಏನಾದರೂ ವಿವರಿಸುವಾಗ -
While I explain something else --
(Laughter)
- ನೀವು ಉಪಯೋಗಿಸಬಹುದೆಂದು ನನಗೆ ಗೊತ್ತು, ಸರಿತಾನೇ?
-- I know, that you can use, right?
(Laughter)
ನಾನು ಈ ಲೆಕ್ಕವನ್ನು ಮಾಡಬೇಕಾದರೆ,
While I do these calculations, you might hear certain words, as opposed to numbers, creep into the calculation. Let me explain what that is. This is a phonetic code, a mnemonic device that I use, that allows me to convert numbers into words. I store them as words, and later on retrieve them as numbers. I know it sounds complicated; it's not. I don't want you to think you're seeing something out of "Rain Man."
ನೀವು ಕೆಲವೊಂದು ಪದಗಳನ್ನು ಕೇಳಬಹುದು ಸಂಖ್ಯೆಗಳ ಬದಲು ಪದಗಳು ಲೆಕ್ಕಾಚಾರದ ಮಧ್ಯೆ ನುಸುಳಬಹುದು. ಅದು ಏನೆಂದು ನಿಮಗೆ ವಿವರಿಸುತ್ತೇನೆ. ಇದು ಫೊನೆಟಿಕ್ ಕೋಡ್ ಇದೊಂದು ನಾನು ಉಪಯೋಗಿಸುವ ಜ್ಞಾಪಕ ಸಾಧನ ನನಗೆ ಅದು ಸಂಖ್ಯೆಗಳನ್ನು ಪದಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತವೆ. ನಾನು ಅವುಗಳನ್ನು ಪದಗಳಾಗಿ ಸಂಗ್ರಹಿಸುತ್ತೇನೆ, ಮತ್ತು ಮುಂದೆ ಸಂಖ್ಯೆಗಳಾಗಿ ಮತ್ತೆ ವಾಪಸ್ಸು ಪಡೆಯುತ್ತೇನೆ. ಅದು ಜಟಿಲವಾಗಿ ಕೇಳಿಸುತ್ತದೆ ಎಂದು ನನಗೆ ಗೊತ್ತು, ಆದರೆ ಅದು ಜಟಿಲವಲ್ಲ - ಇಲ್ಲಿ "ಮಳೆ ಮನುಷ್ಯ" ನಿಂದ ನೀವು ಏನೋ ನೋಡುತ್ತೀರಾ ಎಂದು ನೀವು ಯೋಚಿಸಬಾರದೆಂದು ನನ್ನ ಇಚ್ಛೆ
(Laughter)
(ನಗು)
There's definitely a method to my madness -- definitely, definitely. Sorry.
ನನ್ನ ಹುಚ್ಚುತನಕ್ಕೆ ಖಂಡಿತವಾಗಿ ಒಂದು ಕ್ರಮವಿದೆ - ಖಂಡಿತವಾಗಿ, ಖಂಡಿತವಾಗಿ. ಕ್ಷಮಿಸಿ. (ನಗು)
(Laughter)
If you want to talk to me about ADHD afterwards, you can talk to me then. By the way, one last instruction, for my judges with the calculators -- you know who you are -- there is at least a 50 percent chance that I will make a mistake here. If I do, don't tell me what the mistake is; just say, "you're close," or something like that, and I'll try and figure out the answer -- which could be pretty entertaining in itself. If, however, I am right, whatever you do, don't keep it to yourself, OK?
ನೀವು ADHD ಬಗ್ಗೆ ನನ್ನೊಂದಿಗೆ ಮಾತಾಡ ಬಯಸುವುದಾದರೆ ನೀವು ಮುಂದೆ ಮಾತಾಡಬಹುದು. ಸರಿಯಾ - ಅಷ್ಟರೊಳಗೆ, ಒಂದು ಕೊನೆಯ ಸೂಚನೆ. ಕ್ಯಾಲುಕುಲೇಟರ್ ಹೊಂದಿರುವ ನನ್ನ ತೀರ್ಪುಗಾರರಿಗೆ - ಸರಿ, ನಿಮಗೆ ಗೊತ್ತು ನೀವು ಯಾರೆಂದು - ಇಲ್ಲಿ ಕನಿಷ್ಠ ಶೇಕಡ 50 ಅವಕಾಶವಿದೆ ನಾನು ತಪ್ಪುಮಾಡಬಹುದು. ನಾನು ತಪ್ಪು ಮಾಡಿದರೆ, ನನಗೆ ತಪ್ಪೇನೆಂದು ಹೇಳಬೇಡಿ; ಕೇವಲ, "ನೀವು ಹತ್ತಿರದಲ್ಲಿದ್ದೀರಿ" ಎಂದು ಹೇಳಿ ಅಥವಾ ಅದರಂತೆ ಏನಾದರೂ ಸೂಚನೆ ಕೊಡಿ. ಮತ್ತು ನಾನು ಮತ್ತೊಮ್ಮೆ ಸರಿಯಾದ ಉತ್ತರವನ್ನು ಗುರುತಿಸಲು ಪ್ರಯತ್ನಿಸುತ್ತೇನೆ - ಇದೇ ಸಾಕಷ್ಟು ಮನರಂಜನೆ ಕೊಡುತ್ತದೆ. ಒಂದು ವೇಳೆ, ನಾನು ಸರಿಯಾದರೆ, ನೀವೇನಾದರೂ ಮಾಡಿ, ಆದರೆ ನಿಮ್ಮಲ್ಲಿಯೇ ಇಟ್ಟುಕೊಳ್ಳಬೇಡಿ, ಓಕೆ?
(Laughter)
(ನಗು)
Make sure everybody knows that I got the answer right, because this is my big finish, OK. So, without any more stalling, here we go. I'll start the problem in the middle, with 57 times 683. 57 times 68 is 3,400, plus 476 is 3876, that's 38,760 plus 171, 38,760 plus 171 is 38,931. 38,931; double that to get 77,862. 77,862 becomes cookie fission, cookie fission is 77,822. That seems right, I'll go on. Cookie fission, OK. Next, I do 57 squared, which is 3,249, so I can say, three billion. Take the 249, add that to cookie, 249, oops, but I see a carry coming -- 249 -- add that to cookie, 250 plus 77, is 327 million -- fission, fission, OK, finally, we do 683 squared, that's 700 times 666, plus 17 squared is 466,489, rev up if I need it, rev up, take the 466, add that to fission, to get, oh gee -- 328,489.
ನಾನು ಸರಿಯಾದ ಉತ್ತರವನ್ನು ಪಡೆದೆ ಎಂಬುದನ್ನು ಖಂಡಿತವಾಗಿ ಎಲ್ಲರೂ ತಿಳಿಯುವಂತೆ ಮಾಡಿ. ಯಾಕೆಂದರೆ ಇದು ನನ್ನ ದೊಡ್ಡ ಮುಕ್ತಾಯ, ಓಕೆ. ಇನ್ನೂ ಯಾವ ತಡೆ ಇಲ್ಲದೇ ನಾವು ಮುಂದುವರಿಯೋಣ. ನಾನು ಸಮಸ್ಯೆಯ ಮಧ್ಯದಿಂದ ಪ್ರಾರಂಭಿಸುತ್ತೇನೆ, 57 ಬಾರಿ 683. ಈಗ, 57 ಬಾರಿ 68 ಅದು 3400, ಪ್ಲಸ್ 476 ಅಂದರೆ 3876 ಅದು 38,760 ಪ್ಲಸ್ 171, 38,760 ಪ್ಲಸ್ 171 ಅದು 38,931 38,931; ಅದ್ದನ್ನು ಎರಡು ಪಟ್ಟು ಮಾಡಿದರೆ ನಮಗೆ ಸಿಗುತ್ತದೆ 77,862. 77,862 ಕುಕ್ಕಿ ಫಿಸ್ಸನ್ ಆಗುತ್ತದೆ, ಕುಕ್ಕಿ ಫಿಸ್ಸನ್ ಅಂದರೆ 77,822. ಅದು ಸರಿ ಎಂದೆನಿಸುತ್ತದೆ. ನಾನು ಮುಂದುವರಿಯುತ್ತೇನೆ. ಕುಕ್ಕಿ ಫಿಸ್ಸನ್, ಸರಿ. ಮುಂದಕ್ಕೆ, ನಾನು 57 ರ ವರ್ಗ ಮಾಡುತ್ತೇನೆ, ಅದು 3,249, ಆದರಿಂದ ನಾನು ಹೇಳಬಹುದು, ಮೂರು ಬಿಲಿಯನ್. 249 ತೆಗೆದುಕೊಂಡು, ಅದನ್ನು ಕುಕ್ಕಿಗೆ ಸೇರಿಸಿ, 249. ಊಫ್, ಆದರೆ ನಾನು ಶೇಷ ಬರುತ್ತಾ ಇರುವುದನ್ನು ನೋಡುತ್ತೀದ್ದೇನೆ - 249 - ಅದನ್ನು ಕುಕ್ಕಿಗೆ ಕೂಡಿಸಿ, 250 ಪ್ಲಸ್ 77, ಅಂದರೆ 327 ಮಿಲಿಯನ್ - ಫಿಸ್ಸನ್, ಫಿಸ್ಸನ್, ಸರಿ, ಅಂತಿಮವಾಗಿ, ನಾವು 683 ರ ವರ್ಗ ನೋಡೋಣ, ಅದೆಂದರೆ 700 ಬಾರಿ 666, ಪ್ಲಸ್ 17ರ ವರ್ಗ ಅದು 466,489, ಅದನ್ನು ತಿರುಗಿಸು ನನಗೆ ಬೇಕಾದರೆ ಸುತ್ತು ತಿರುಗಿಸು, 466 ನ್ನು ತೆಗೆದುಕೊಂಡು ಅದನ್ನು ಫಿಸ್ಸನ್ ಗೆ ಕೂಡಿಸು, ಪಡೆಯಲು ಓ ಪಡೆ - 328.489.
Audience: Yeah! AB: Good.
ಪ್ರೇಕ್ಷಕ: ಹೌದು!
Thank you very much.
ಆಬೆಂ: ಒಳ್ಳೆಯದು.
(ಚಪ್ಪಾಳೆ)
(Applause) I hope you enjoyed mathemagics.
ನಿಮಗೆ ಹತ್ಪೂರ್ವಕ ಧನ್ಯವಾದಗಳು. ನೀವು ಗಣಿತಜಾದುವನ್ನು ಸಂತೋಷಪಟ್ಟೀದ್ದೀರಾ ಎಂದು ಆಶಿಸುತ್ತೇನೆ. ಧನ್ಯವಾದಗಳು.
Thank you.
(ಚಪ್ಪಾಳೆ)
(Applause)